ಆಯುಧ ಪೂಜೆಗೆ ಪೊಲೀಸರ ಭರ್ಜರಿ ಡ್ಯಾನ್ಸ್.! ವೀಡಿಯೋ ವೈರಲ್.!

ಕಲಬುರಗಿ: ಕಲಬುರಗಿ ಸಂಚಾರಿ ಠಾಣೆ ಪೊಲೀಸರ ಡ್ಯಾನ್ಸ್ ವಿಡಿಯೋ ಪುಲ್ ವೈರಲ್ ಆಗಿದೆ. ನಿನ್ನೆ ಆಯುಧ ಪೂಜೆ ನಂತರ ಸಂಚಾರಿ ಠಾಣೆ ಪೊಲೀಸರು ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಪಿಎಸ್ಐ ಭಾರತಿಬಾಯಿ ಸೇರಿದಂತೆ ಅನೇಕ ಸಿಬ್ಬಂದಿ ಡ್ಯಾನ್ಸ್ ಮಾಡಿ ಸಂಭ್ರಮದಿಂದ ಆಯುದ ಪೂಜೆ ನೆರವೇರಿಸಿದ್ದಾರೆ. ಸಂಚಾರಿ ಠಾಣೆ ಪೊಲೀಸರ ನೃತ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.