ಹೊನ್ನಾವರ : ಜು.13 ರಂದು ಭಾನುವಾರ ಕೊಂಕಣ ಖಾರ್ವಿ ಸಮಾಜ ಬಾಂಧವರ ಚಾತುರ್ಮಾಸ ಶೃಂಗೇರಿ ಜಗದ್ಗುರುಗಳ ಗುರುದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಕೊಂಕಣ ಖಾರ್ವಿ ಸಮಾಜದ ಬಾಂಧವರು ಭಾಗಿಯಾಗಿ ಶ್ರೀಗಳ ಆಶೀರ್ವಾದ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೊಂಕಣಿ ಸಮಾಜದ ಅಧ್ಯಕ್ಷರಾದ ಉಮೇಶ್ ಮೇಸ್ತ್ ವಿನಂತಿಸಿದ್ದಾರೆ..



