ಕರುನಾಡಿನ ನಾಡಿ ಮಿಡಿತ
ಕುಮಟಾ : ತಾಲೂಕಿನ ಹೆಗಡೆ ಗ್ರಾಮದಲ್ಲಿ ಭಾರಿ ಗಾಳಿ ಮಳೆಗೆ ವಿದ್ಯುತ್ ತಂತಿ ಹರಿದ್ದು ಬಿದ್ದಿದ್ದು, ಇಂದು ಬೆಳಗಿನ ಜಾವ ಮೇವಿಗಾಗಿ ತೆರಳುತ್ತಿದ್ದ ಆಕಳ ಕರುವಿಗೆ ತಂತಿ ತಗುಲಿ,ಸ್ಥಳದಲ್ಲೇ ಸಾವನ್ನಪ್ಪಿದೆ. ಹೆಗಡೆಯ ಮಚಗೋಣ ಗ್ರಾಮದ ಶಿವಾನಂದ ಪಟಗಾರ ಅವರಿಗೆ ಸೇರಿದ ಆಕಳ ಕರು ಎಂದು ತಿಳಿದುಬಂದಿದೆ.