ರಸ್ತೆಯಲ್ಲಿ ಹೂತು ಬಿದ್ದ ಬಸ್

ಸಿದ್ದಾಪುರ: ಸಿದ್ದಾಪುರ ಕುಮಟಾ ರಾಜ್ಯ ಹೆದ್ದಾರಿಯ ಇಟಗಿ ಕ್ರಾಸ್ ಹತ್ತಿರ ರಸ್ತೆ ನಡುವೆ ಬಸ್ ಹುಗಿದು ಬಿದ್ದು ಸಂಚಾರ ಸ್ಥಗಿತಗೊಂಡಿದೆ.

ಬಸ್ ಎತ್ತುವ ಕೆಲಸ ನಡೆಯುತ್ತಿದೆ.