ವಿವಿಧ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ನೇಮಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಆದೇಶ ಹೊರಡಿಸಿದೆ. ಹೊಸ ಅಧ್ಯಕ್ಷರ ಪಟ್ಟಿ ಇಂತಿದೆ
ಚಂಗಾವರ ಮಾರಣ್ಣ – ಕಾಡುಗೊಲ್ಲ ಅಭಿವೃದ್ಧಿ ನಿಗಮ
ಮಲ್ಲಿಕಾರ್ಜುನ ಬಸವಣ್ಣಪ್ಪ – ಮದ್ಯಪಾನ ಸಂಯಮ ಮಂಡಳಿ
ಎಂ. ಸರವಣ – ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
ಕೆ ಪಿ ವೆಂಕಟೇಶ್ – ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
ಕೊಲ್ಲಾ ಶೇಷಗಿರಿ ರಾವ್ – ಕಾಡಾ, ತುಂಗಭದ್ರಾ
ಜಿ ನಿಜಗುಣರಾಜು – ಕಾಡಾ, ಕಾವೇರಿ ಜಲಾನಯನ
ಮಾರುತಿ ಮಲ್ಲಪ್ಪ ಅಷ್ಟಗಿ – ಕರಕುಶಲ ಅಭಿವೃದ್ಧಿ ನಿಗಮ
ಕೆ ವಿ ನಾಗರಾಜ – ಖಾದಿ & ಗ್ರಾಮೋದ್ಯೋಗ ಮಂಡಳಿ
ಗುತ್ತಿಗನೂರು ವಿರುಪಾಕ್ಷಗೌಡ – ಜವಳಿ ಮೂಲ ಸೌಲಭ್ಯ ನಿಗಮ
ರಘು ಕೌಟಿಲ್ಯ – ಬಣ್ಣ & ಅರಗು ಕಾರ್ಖಾನೆ
ಎಂ ಎಸ್ ಕರಿಗೌಡ್ರ – ಮಾರ್ಕೆಟಿಂಗ್ ಕಮ್ಯೂನಿಕೇಶನ್ಸ್
ಎ ವಿ ತೀರ್ಥರಾಮ – ಮೀನುಗಾರಿಕೆ ಅಭಿವೃದ್ಧಿ ನಿಗಮ
ಧರ್ಮಣ್ಣ ದೊಡ್ಡಮನಿ – ಕುರಿ & ಉಣ್ಣೆ ಅಭಿವೃದ್ಧಿ ನಿಗಮ
ಮಣಿರಾಜ ಶೆಟ್ಟಿ – ಗೇರು ಅಭಿವೃದ್ಧಿ ನಿಗಮ
ಗೋವಿಂದ ಜಟ್ಟಪ್ಪ ನಾಯ್ಕ – ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ
ಎಂ ಶಿವಕುಮಾರ್ – ಮೃಗಾಲಯ ಪ್ರಾಧಿಕಾರ
ಎನ್ ರೇವಣಪ್ಪ ಕೋಳಗಿ – ಅರಣ್ಯ ಅಭಿವೃದ್ಧಿ ನಿಗಮ
ಎನ್ ಎಂ ರವಿ ಕಾಳಪ್ಪ – ಜೀವ ವೈವಿಧ್ಯ ಮಂಡಳಿ
ಚಂದ್ರಶೇಖರ ಕವಟಗಿ – ಲಿಂಬೆ ಅಭಿವೃದ್ಧಿ ಮಂಡಳಿ
ಗೌತಮ್ ಗೌಡ – ಕರ್ನಾಟಕ ರೇಷ್ಮೆ ಉದ್ಯಮ
ಬಿ ಸಿ ನಾರಾಯಣಸ್ವಾಮಿ – ರೇಷ್ಮೆ ಮಾರಾಟ ಮಂಡಳಿ
ಎನ್ ಎಂ ರವಿನಾರಾಯಣರೆಡ್ಡಿ – ದ್ರಾಕ್ಷಿ & ವೈನ್ ಮಂಡಳಿ
ಎಂ ಕೆ ವಾಸುದೇವ್ – ಮಾವು ಅಭಿವೃದ್ಧಿ & ಮಾರುಕಟ್ಟೆ
ಎಂ ಕೆ ಶ್ರೀನಿವಾಸ್ – ವಸ್ತು ಪ್ರದರ್ಶನ ಪ್ರಾಧಿಕಾರ
ದೇವೇಂದ್ರನಾಥ ಕೆ. ನಾದ್ – ಅಲೆಮಾರಿ ಅಭಿವೃದ್ಧಿ ನಿಗಮ