ಮನೆ ಕುಸಿದು ಅಪಾರ ಹಾನಿ

ಹೊನ್ನಾವರ: ಮಳೆ ಆರ್ಭಟಕ್ಕೆ ತಾಲೂಕಿನ ಮಂಕಿ ದೆವರಗದ್ದೆ ಮೂಲೆಮನೆಯಲ್ಲಿ ಗೌರೀಶ್ ಈರಪ್ಪ ನಾಯ್ಕ್ ಅವರ ಮನೆ ಕುಸಿದು ಅಪಾರ ನಷ್ಟ ಸಂಭವಿಸದೆ. ಮೆಲ್ಛಾವಣಿಗೆ ಹಾಕಲಾದ, ಹಂಚು, ಪಕಾಸು, ರೀಪುಗಳು ತುಂಡಾಗಿ ಮನೆಯ ಒಳಗಡೆ ಬಿದ್ದಿದೆ.

Leave a Reply

Your email address will not be published. Required fields are marked *