ಬೆಂಗಳೂರು: ವಿಶ್ವ ಹಿಂದೂ ಪರಿಷತ್ ವಿವಾದಾತ್ಮಕ ಪೋಸ್ಟ್ ಒಂದನ್ನು ತನ್ನ ಫೇಸ್ ಬುಕ್ ವಾಲ್ ನಲ್ಲಿ ಹಂಚಿಕೊಂಡಿದೆ. ‘ದೀಪಾವಳಿ ಹಬ್ಬಕ್ಕಾಗಿ ಸಾಮಗ್ರಿಗಳನ್ನು ದೀಪ ಹಚ್ಚುವವರ ಅಂಗಡಿಯಲ್ಲಿಯೇ ಖರೀದಿಸೋಣ. ದೇಶಕ್ಕೆ, ಊರಿಗೆ ಬೆಂಕಿ ಹಚ್ಚುವವರ ಅಂಗಡಿಯಿಂದ ಬೇಡ’ ಎನ್ನುವ ಹೇಳಿಕೆಯನ್ನು ಪೋಸ್ಟ್ ಮಾಡಿ, ಮುಸ್ಲಿಂಮರ ಬಳಿ ವ್ಯಾಪಾರ-ವಹಿವಾಟು ಬೇಡ. ಹಿಂದೂಗಳಿಂದಲೇ ಖರೀದಿ ಮಾಡುವಂತೆ ಪರೋಕ್ಷವಾಗಿ ಹೇಳಿದೆ