“ಇದೇ ಅಂತಿಮ ರ‍್ಯಾಲಿ, ನಂತರ ಪ್ರಮಾಣವಚನದಲ್ಲಿ ಭೇಟಿ” – ಪ್ರಧಾನಿ ಮೋದಿ

ಕೋಲ್ಕತ್ತಾ: ಇದು ನನ್ನ ಕೊನೆಯ ರ‍್ಯಾಲಿ; ಫಲಿತಾಂಶದ ಬಳಿಕ ಪ್ರಮಾಣವಚನ ಸಮಾರಂಭಕ್ಕೆ ಖಂಡಿತವಾಗಿ ಬರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.…

ನವ ಭಾರತಕ್ಕೆ ಮಹಿಳಾ ನಾಯಕತ್ವದ ದಿಕ್ಕು: ಸರ್ವಪಕ್ಷ ಸಹಕಾರದಿಂದ ಹೊಸ ಇತಿಹಾಸ ರಚನೆಗೆ ದೇಶ ಸಜ್ಜು – ಪ್ರಧಾನಿ ಮೋದಿ ಜೈಕಾರ

ನರೇಂದ್ರ ಮೋದಿ ಅವರು ನಾರಿ ಶಕ್ತಿ ವಂದನ ಸಮ್ಮೇಳನದಲ್ಲಿ ಮಾತನಾಡುತ್ತಾ, ಮಹಿಳಾ ಸಬಲೀಕರಣ ಮತ್ತು ನಾಯಕತ್ವಕ್ಕೆ ಸರ್ವಪಕ್ಷಗಳ ಬೆಂಬಲವಿದೆ ಎಂದು ತಿಳಿಸಿದರು.…

ವಿಶ್ವದ ಮೆಚ್ಚಿನ ಮತ್ತು ವಿಶ್ವಾಸಾರ್ಹ ನಾಯಕನಾಗಿ ಮೆರೆದ ಪ್ರಧಾನಿ ಮೋದಿ

ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತ್ಯಂತ ಜನಪ್ರಿಯ ಹಾಗೂ ವಿಶ್ವಾಸಾರ್ಹ ನಾಯಕರಾಗಿ ಹೊರಹೊಮ್ಮಿದ್ದಾರೆ. ಶೇ. 68ರಷ್ಟು…

ಅಣ್ಣಾವ್ರ ಹಾಡು ಪ್ರಧಾನಿ ಮೋದಿ ಶೇರ್: ಕಾರಣ ಏನು?

ಪ್ರಧಾನಿ ನರೇಂದ್ರ ಮೋದಿ ಅವರು ಡಾ. ರಾಜ್​​ಕುಮಾರ್ ಅವರ  ‘ಶ್ರೀ ಚಾಮುಂಡೇಶ್ವರಿ’  ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕನ್ನಡಿಗರು ಹಾಗೂ ಅಣ್ಣಾವ್ರ…

ಟಿ20 ವಿಶ್ವಕಪ್ ಗೆಲುವು: ಟೀಮ್ ಇಂಡಿಯಾಗೆ ಪ್ರಧಾನಿ ಮೋದಿ ಶ್ಲಾಘನೆ

ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್…