ಫೇಸ್‌ಬುಕ್‌–ಎಕ್ಸ್–ಯೂಟ್ಯೂಬ್ ಸೇರಿ 26 ಸೋಷಿಯಲ್ ಮೀಡಿಯಾಗಳಿಗೆ ನೇಪಾಳದಲ್ಲಿ ನಿರ್ಬಂಧ

ಕಠ್ಮಂಡು: ನೇಪಾಳದಲ್ಲಿ ಫೇಸ್‌ಬುಕ್‌–ಎಕ್ಸ್–ಯೂಟ್ಯೂಬ್ ಸೇರಿ 26 ಸೋಷಿಯಲ್ ಮೀಡಿಯಾಗಳಿಗೆ ನೇಪಾಳದಲ್ಲಿ ನಿರ್ಬಂಧ, ಎಕ್ಸ್, ಯೂಟ್ಯೂಬ್ ಸೇರಿ 26 ಸೋಷಿಯಲ್ ಮೀಡಿಯಾಗಳಿಗೆ ನಿಷೇಧ
ಸರ್ಕಾರದ ಆದೇಶದ ನಂತರ ಪ್ಲಾಟ್‌ಫಾರ್ಮ್‌ಗಳ ಬಳಕೆ ಸ್ಥಗಿತ.

ನೇಪಾಳದಲ್ಲಿ ಅಧಿಕೃತ ನೋಂದಣಿ ಮಾಡಿದ ಸೋಷಿಯಲ್ ಮೀಡಿಯಾಗಳಿಗಷ್ಟೇ ಬಳಕೆಗೆ ಅವಕಾಶ
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸರ್ಕಾರ ಕ್ರಮ ಜಾರಿಗೊಳಿಸಿದೆ.

ನೇಪಾಳದಲ್ಲಿ ಸ್ಥಳೀಯ ಮಟ್ಟದ ನೋಂದಣಿ ಹಾಗೂ ಜಾಹೀರಾತುಗಳ ಮೇಲಿನ ನಿಯಂತ್ರಣ ಇರದ ಕಾರಣ ವಿಚಾರಣೆ ನಡೆಯಿತು.
ಸುಪ್ರೀಂ ಕೋರ್ಟ್ ಸೂಚನೆಯಂತೆ ನೋಂದಣಿವರೆಗೂ ಸೋಷಿಯಲ್ ಮೀಡಿಯಾ ಬಳಕೆ ತಡೆಗೊಳಿಸಲಾಗಿದೆ.

ಇದರ ಬೆನ್ನಲ್ಲೇ ಸರ್ಕಾರದಿಂದ ದೂರಸಂಪರ್ಕ ಪ್ರಾಧಿಕಾರಕ್ಕೆ ಪತ್ರ ರವಾನೆಯಾಗಿದೆ. ಈ ಪ್ಲಾಟ್‌ಫಾರ್ಮ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲು ಸರ್ಕಾರ ನಿರ್ದೇಶಿಸಿದೆ.