ಕುಮಟಾ ಆ.3 : ತಾಲೂಕಾ ತ್ರೈಮಾಸಿಕ ಕೆ.ಡಿ.ಪಿ ಪರಿಶೀಲನಾ ಸಭೆಗೆ ಅಧ್ಯಕ್ಷನಾಗಿ ಭಾಗವಹಿಸಿ ವಿವಿಧ ಇಲಾಖೆಗಳ ಎಲ್ಲಾ ಅಧಿಕಾರಿಗಳ ಹಾಜರಿಯಲ್ಲಿ ವಿವಿಧ ಯೋಜನೆಗಳು ಅಭಿವೃದ್ಧಿ ಕಾರ್ಯಗಳು ಮತ್ತು ಸಾರ್ವಜನಿಕ ಕಲ್ಯಾಣದ ಉದ್ದೇಶಗಳ ಕುರಿತು ಚರ್ಚಿಸಲಾಯಿತು.

ಇಲಾಖಾ ಅಧಿಕಾರಿಗಳು ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ್ಯಗಳನ್ನು ಮತ್ತು ಮುಂಬರುವ ಯೋಜನೆಗಳನ್ನು ವಿವರಿಸಿದರು. ಸಭೆಯ ಉದ್ದೇಶವು ಸಮಗ್ರವಾಗಿ ತಾಲೂಕು ಅಭಿವೃದ್ಧಿಗೆ ಮತ್ತು ಎಲ್ಲಾ ಇಲಾಖೆಗಳ ನಡುವಣ ಸಮನ್ವಯವನ್ನು ಉತ್ತಮಗೊಳಿಸುವುದು.

