Axiom-4 ಮತ್ತೆ ಮುಂದಕ್ಕೆ: ಶುಕ್ಲಾ ಗಗನಯಾನ ಇನ್ನಷ್ಟು ತಡ

ಹೊಸದಿಲ್ಲಿ: ಜೂನ್‌ ೨೨ ರ ರವಿವಾರ ಮರು ನಿಗದಿ ಯಾಗಿದ್ದ ಆಕ್ಸಿಯಂ-4 ಮರುನಿಗದಿಯಾಗಿದ್ದ ಯೋಜನೆಯ ರಾಕೆಟ್ ಉಡಾವಣೆ ಮಗದೊಮ್ಮೆ ಅಂದರೆ 5ನೇ ಬಾರಿ ಮುಂದೂಡಿಕೆ ಆಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾ ಣದ ರಷ್ಯಾ ವಿಭಾಗದಲ್ಲಿ ದುರಸ್ತಿ ನಡೆದಿದ್ದು, ಮುಂದಿನ ಕಾರ್ಯಾಚರಣೆಗೂ ಮುನ್ನ ನಿಲ್ದಾಣದ ಮೌಲ್ಯಮಾಪನಕ್ಕೆ ಸಮಯ ಬೇಕಿದೆ. ಎಂದು ನಾಸಾ ತಿಳಿಸಿದೆ. ಆದಾಗ್ಯೂ ಮುಂದಿನ ಉಡಾವಣೆ ದಿನಾಂಕದ ಬಗ್ಗೆ ನಾಸಾ ಅಥವಾ ಸ್ಪೇಸ್‌ ಎಕ್ಸ್ ಮಾಹಿತಿ ನೀಡಿಲ್ಲ.