ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು

ತೆಲಂಗಾಣ, ಮಾರ್ಚ್​ 3: ತೆಲಂಗಾಂಣದ ಎಟಿಎಂನಿಂದ ಮೂವರು ಮುಸುಕುಧಾರಿಗಳು 30 ಲಕ್ಷ ರೂ. ಕಳವು ಮಾಡಿರುವ ಘಟನೆ ನಡೆದಿದೆ. ಕೇವಲ ನಾಲ್ಕು ನಿಮಿಷಗಳಲ್ಲಿ ಎಟಿಎಂ ಯಂತ್ರ ಕತ್ತರಿಸಿ 30 ಲಕ್ಷ ರೂ. ಹಣ ದೋಚಿದ್ದಾರೆ.