‘ಬಿಗ್ ಬಾಸ್’ನಲ್ಲಿ ಟಾಸ್ಕ್ಗಳನ್ನು ರಚನೆ ಮಾಡುವಾಗ ಅದಕ್ಕೆ ತಂಡದವರು ಸಾಕಷ್ಟು ಶ್ರಮ ಹಾಕಿರುತ್ತಾರೆ. ಗೇಮ್ ರಚನೆಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಇದಕ್ಕೆ ಗೌರವ ಕೊಡದೇ ಇದ್ದಾಗ ಬಿಗ್ ಬಾಸ್ ಕೋಪಗೊಳ್ಳುತ್ತಾರೆ. ಈಗಲೂ ಹಾಗೆಯೇ ಆಗಿದೆ.
ದೊಡ್ಮನೆಯಲ್ಲಿ ಆಡುವಾಗ ನಡೆದ ಈ ಕಿತ್ತಾಟದಿಂದ ದೊಡ್ಮನೆಯ ಟಾಸ್ಕ್ ರದ್ದಾಗಿ ಹೋಗಿದೆ. ಇದರಿಂದ ಎಲ್ಲರನ್ನೂ ನಾಮಿನೇಟ್ ಮಾಡುವ ಅಧಿಕಾರವನ್ನು ಬಿಗ್ ಬಾಸ್ ತೆಗೆದುಕೊಂಡರೇ ಎನ್ನುವ ಪ್ರಶ್ನೆ ಮೂಡಿದೆ.