ವರ್ಗಾವಣೆಗೊಂಡ ಜನಮೆಚ್ಚುಗೆಯ ಸಹಾಯಕ ಆಯುಕ್ತೆ ಜಯಲಕ್ಷ್ಮೀ ರಾಯಕೋಡ ಅವರಿಗೆ ಬೀಳ್ಕೊಡುಗೆ

ಜೋಯಿಡಾ : ಕಳೆದ 2 ವರ್ಷಗಳಿಂದ ತಾಲೂಕಿನ ಅಭಿವೃದ್ಧಿಗೆ ಹಾಗೂ ಜನತೆಯ ಭಾವನೆಗಳಿಗೆ ಸ್ಪಂದಿಸಿದ ಜನಪ್ರಿಯ ಅಧಿಕಾರಿ ಎಂದು ಕರೆಸಿಕೊಂಡ ಸಹಾಯಕ…

ನಾನು ಅಧ್ಯಕ್ಷನಾಗಲು ವಾಸರೆಗೆ ಹಣ ಕೊಟ್ಟಿಲ್ಲ… ವೇದಿಕೆಯಲ್ಲೇ ಬೊಬ್ಬೆ ಹೊಡೆದ ಸರ್ವಾಧ್ಯಕ್ಷರು

ಹೊನ್ನಾವರ : ಹೊನ್ನಾವರದ ಮೂಡಗಣಪತಿ ಸಭಾಭವನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ 23ನೇ ಸಾಹಿತ್ಯ ಸಮ್ಮೇಳನ ಸುದ್ದಿಯಾಗಿದ್ದು ಇದೊಂದೇ ವಿಚಾರಕ್ಕೆ ಹೊರತು,…

ಜೋಯಿಡಾ ತಹಶೀಲ್ದಾರ್ ಕಾರ್ಯಾಲಯದಲ್ಲಿ ವಿಶ್ವ ಮಾನವ ದಿನಾಚರಣೆ

ಜೋಯಿಡಾ : ರಾಷ್ಟ್ರಕವಿ ದಿ: ಕುವೆಂಪು ಅವರ ಜನ್ಮ ದಿನಾಚರಣೆಯ ನಿಮಿತ್ತ ಜೋಯಿಡಾ ತಹಶೀಲ್ದಾರ್ ಕಾರ್ಯಾಲಯದಲ್ಲಿ ವಿಶ್ವಮಾನವ ದಿನಾಚರಣೆಯನ್ನು ಶುಕ್ರವಾರ ಆಚರಿಸಲಾಯ್ತು. ಕಾರ್ಯಕ್ರಮದ ಆರಂಭದಲ್ಲಿ…

ಗುಂದ ಪ್ರೌಢಶಾಲೆಯ ಶಿಕ್ಷಕರಿಗೆ ಉತ್ತಮ ಶಿಕ್ಷಕರು ಪ್ರಶಸ್ತಿ ಪ್ರದಾನ

ಜೋಯಿಡಾ : ಸತತವಾಗಿ ನಾಲ್ಕು ವರ್ಷಗಳಿಂದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಶಿರಸಿ ಶೈಕ್ಷಣಿಕ ಜಿಲ್ಲೆಯ ಜೋಯಿಡಾ ತಾಲೂಕಿನ ಗುಂದ ಪ್ರೌಢ ಶಾಲೆಯ…

ರಾಷ್ಟ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಸಾಧನೆ ಮೆರೆದ ಶಾಲಿನಾ.ಎಸ್.ಸಿದ್ದಿ

ಜೋಯಿಡಾ : ದೆಹಲಿಯಲ್ಲಿ ಕಳೆದ‌ ಮೂರು ದಿನಗಳಿಂದ ನಡೆದ 67 ನೇ ರಾಷ್ಟ್ರೀಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕುಸ್ತಿ ಪಂದ್ಯಾವಳಿಯಲ್ಲಿ…

ನಂದಿಗದ್ದೆಗೆ ಸಾರಿಗೆ ಬಸ್ಸ್ ಬಿಡುವಂತೆ ಗ್ರಾಮಸ್ಥರ ಆಗ್ರಹ

ಜೋಯಿಡಾ : ತಾಲೂಕಿನ ನಂದಿಗದ್ದಾ ಗ್ರಾಮಕ್ಕೆ ಕಳೆದ 4 ತಿಂಗಳಿಂದ ಸಾರಿಗೆ ಬಸ್ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ಅವರ್ಲಿ ಬಳಿ…

ಜೋಯಿಡಾ ತಾಲ್ಲೂಕಿನ ಸಾಂಗವೆ ಗ್ರಾಮದಲ್ಲಿ ಹಾಳಾದ ಕಿರು ಸೇತುವೆ : ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರಿಂದ ಮನವಿ

ಜೋಯಿಡಾ : ಜೋಯಿಡಾ ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಂಗವೆ ಗ್ರಾಮದ ಕಿರು ಸೇತುವೆ ಹಾಳಾಗಿದ್ದು, ಇದರಿಂದಾಗಿ ಈ ಭಾಗದ…

ಜೋಯಿಡಾದಲ್ಲಿ ಶ್ರದ್ದಾಭಕ್ತಿಯಿಂದ ನಡೆದ ಶ್ರೀ.ಅಯ್ಯಪ್ಪ ಸ್ವಾಮಿ ಪೂಜೋತ್ಸವ

ಜೋಯಿಡಾ : ತಾಲ್ಲೂಕು ಕೇಂದ್ರದಲ್ಲಿರುವ ಶಿವಾಜಿ ವೃತ್ತದ ಸಮೀಪ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಆಶ್ರಯದಡಿ ಗುರುಸ್ವಾಮಿ ಸಿದ್ದು ಜೋಕೇರಿಯವರ…

ಜೋಯಿಡಾ ತಾಲ್ಲೂಕಿನ ಶೇವಾಳಿ ಗ್ರಾಮದಲ್ಲಿ ರಸ್ತೆ ದುರಸ್ತಿ ಮಾಡಿದ ಗ್ರಾಮಸ್ಥರು

ಜೋಯಿಡಾ : ತಾಲೂಕಿನ ಶೇವಾಳಿ ಗ್ರಾಮದ ಕಾರೇಮನೆ , ಗೊಡಪಾಲ ರಸ್ತೆಯನ್ನು ಗ್ರಾಮಸ್ಥರೆ ದುರಸ್ತಿ ಮಾಡುವ ಮೂಲಕ ರಸ್ತೆ ಸಮಸ್ಯೆಗೆ ತಕ್ಕಮಟ್ಟಿಗೆ…

ಜೋಯಿಡಾ ತಾಲ್ಲೂಕಿನ ಪ್ರಧಾನಿ – ಜನತಾ ಕಾಲೋನಿ ರಸ್ತೆಯಲ್ಲಿ ಪಾದಚಾರಿಗೆ ಅಪರಿಚಿತ ವಾಹನ ಡಿಕ್ಕಿ

ಜೋಯಿಡಾ : ಶ್ರೀ ಕ್ಷೇತ್ರ ಉಳವಿ ದೇವಸ್ಥಾನಕ್ಕೆ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಯೋರ್ವರಿಗೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಘಟನೆ ಜೋಯಿಡಾ…