ಡಿಜಿಟಲೀಕರಣವು ಭಾರತದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ: ನರೇಂದ್ರ ಮೋದಿ

ಡಿಜಿಟಲೀಕರಣವು ಭಾರತದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಾರಾಣಸಿಯಲ್ಲಿ ನಡೆಯುತ್ತಿರುವ ಮೂರು ದಿನಗಳ ಜಿ-20 ಸಭೆಗೆ ಸೋಮವಾರ…

ಶರದ್​ ಪವಾರ್​ಗೆ ಫೇಸ್​ಬುಕ್​ನಲ್ಲಿ ಜೀವ ಬೆದರಿಕೆ ಹಾಕಿದ್ದ ಟೆಕ್ಕಿಯ ಬಂಧನ

ಎನ್​ಸಿಪಿ ಮುಖ್ಯಸ್ಥಶರದ್ ಪವಾರ್ ಗೆ ಫೇಸ್​ಬುಕ್​ನಲ್ಲಿ ಜೀವ ಬೆದರಿಕೆ ಹಾಕಿದ್ದ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸಾಗರ್ ಬರ್ವೆ ಖಾಸಗಿ ಸಂಸ್ಥೆಯೊಂದರ ಡೇಟಾ…

ಠಾಕೂರ್ಬರಿ ದೇವಸ್ಥಾನದ ಆವರಣಕ್ಕೆ ಶೂ ಧರಿಸಿಕೊಂಡು ಬಂದ ಕೇಂದ್ರ ಸಚಿವರ ಭದ್ರತಾ ಪಡೆ, ಬಿಜೆಪಿ, ಟಿಎಂಸಿ ನಡುವೆ ಟ್ವೀಟ್​​ ವಾರ್​​

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಠಾಕೂರ್ಬರಿ ದೇವಸ್ಥಾನಕ್ಕೆ ಬಿಜೆಪಿ ಕೇಂದ್ರ ಸಚಿವರು ಅಪಮಾನ ಮಾಡಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಗಳ…

ಪ್ರತಿ ತಪ್ಪಿಗೂ ಶಿಕ್ಷೆಯ ಅಗತ್ಯವಿದೆ: ಸಚಿನ್ ಪೈಲಟ್

ರಾಜಸ್ಥಾನದಲ್ಲಿ ಸಚಿನ ಪೈಲಟ್ ಹಾಗೂ ಅಶೋಕ್ ಗೆಹ್ಲೋಟ್​ ನಡುವಿನ ಭಿನ್ನಾಭಿಪ್ರಾಯವು ರಾಜಕೀಯ ತಾಪಮಾನವನ್ನು ಹೆಚ್ಚಿಸುತ್ತಿದೆ. ಎಷ್ಟೇ ಪ್ರಯತ್ನ ಪಟ್ಟರೂ ಎರಡು ನಾಯಕರ…

120 ಜನ​ರಿಂದ ಯೋಧನ ಪತ್ನಿ ಅರೆ​ಬೆ​ತ್ತಲೆ ಮಾಡಿ ಹಲ್ಲೆ ಆರೋಪ: ಇದು ಕಟ್ಟುಕತೆ ಎಂದ ತಮಿಳುನಾಡು ಪೊಲೀಸ್‌

ಚೆನ್ನೈ (ಜೂನ್‌ 12, 2023): ತಮಿ​ಳು​ನಾ​ಡಿನ ತಿರು​ವಣ್ಣಾಮಲೈ​ನಲ್ಲಿ ಸೇನಾ ಯೋಧರೊಬ್ಬರ ಪತ್ನಿ​ಯನ್ನು 120 ಜನರು ಅರೆ​ಬೆ​ತ್ತಲೆ ಮಾಡಿ ಹಲ್ಲೆ ನಡೆ​ಸಿದ ಆರೋಪ ಕೇಳಿ​ಬಂದಿದೆ.…

ಜಮ್ಮು-ಕಾಶ್ಮೀರದಿಂದ UPSC CAPF ತೇರ್ಗಡೆಯಾದ ಮೊದಲ ಮಹಿಳೆ ಸಿಮ್ರಾನ್‌ ಬಾಲಾ

ಶ್ರೀನಗರ: ಜಮ್ಮು-ಕಾಶ್ಮೀರದ ನೌಶೆರಾ ಪಟ್ಟಣದ ನಿವಾಸಿ ಸಿಮ್ರಾನ್‌ ಬಾಲಾ ಅವರು ಕೇಂದ್ರ ಲೋಕಸೇವಾ ಆಯೋಗ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಗಳ ಪರೀಕ್ಷೆಯಲ್ಲಿ ತೇರ್ಗಡೆಯಾದ…

ವರ್ಷದ ಮೊದಲ ಕ್ವಾರ್ಟರ್​ನಲ್ಲಿ ಶೇ 6ರಷ್ಟು ಮಾತ್ರ ಜಿಡಿಪಿ ವೃದ್ಧಿ: ಆರ್​ಬಿಐಗಿಂತ ಮೂಡೀಸ್ ಅಂದಾಜು ಭಿನ್ನ

ನವದೆಹಲಿ: ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕವಾದ ಏಪ್ರಿಲ್​ನಿಂದ ಜೂನ್​ವರೆಗಿನ ಅವಧಿಯಲ್ಲಿ ಶೇ. 6ರಿಂದ ಶೇ. 6.3ರಷ್ಟು ಬೆಳವಣಿಗೆ ಹೊಂದುವ ಸಾಧ್ಯತೆ ಇದೆ ಎಂದು…

ಒಡಿಶಾ ದುರಂತ – AI ತಂತ್ರಜ್ಞಾನ ಬಳಸಿ ಛಿದ್ರಗೊಂಡ ಮೃತದೇಹಗಳನ್ನು ರೈಲ್ವೇ ಪತ್ತೆ ಹಚ್ಚಿದ್ದು ಹೇಗೆ?

ನವದೆಹಲಿ: ಯಾವುದೇ ದುರಂತ ನಡೆದಾಗ ಮೃತಪಟ್ಟವರ ಗುರುತನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸ. ಅಂತಹದರಲ್ಲಿ ಒಡಿಶಾ ದುರಂತದಲ್ಲಿ (Odisha Train Crash)…

ನೀವು ಬ್ಯಾಂಕ್​ನಲ್ಲಿ ಅಡಮಾನ ಇಟ್ಟಿದ್ದ ಮೂಲ ಆಸ್ತಿ ದಾಖಲೆ ಕಳೆದುಹೋದರೆ ಏನಾಗುತ್ತೆ? ಆರ್​ಬಿಐ ತರುತ್ತಿದೆ ಹೊಸ ಕಾನೂನು

ನವದೆಹಲಿ: ಬ್ಯಾಂಕುಗಳಲ್ಲಿ ಸಾಲ  ಪಡೆಯಲು ನಾವು ಅಡಮಾನವಾಗಿ ಇಡುವ ಮನೆಪತ್ರ, ಇನ್ಷೂರೆನ್ಸ್ ಸರ್ಟಿಫಿಕೇಟ್ ಇತ್ಯಾದಿ ಮೂಲ ಆಸ್ತಿಪತ್ರಗಳು ಕಳೆದುಹೋದರೆ ಏನು ಗತಿ? ಇಂಥ ಕೆಲ ಪ್ರಕರಣಗಳು ಬೆಳಕಿಗೆ…

ಎಲೆಕ್ಟ್ರಿಷಿಯನ್​ ಕೈಗೆ ಸರಪಳಿ ಹಾಕಿ, ತಳ್ಳುವ ಗಾಡಿಗೆ ಕಟ್ಟಿದ ಅಂಗಡಿ ಮಾಲೀಕ

ಅಂಗಡಿ ಮಾಲೀಕನೊಬ್ಬ ಎಲೆಕ್ಟ್ರಿಷಿಯನ್​ ಒಬ್ಬರ ಕೈಗೆ ಸರಪಳಿ ಹಾಕಿ ತಳ್ಳುವ ಗಾಡಿಗೆ ಕಟ್ಟಿರುವ ಘಟನೆ ಜಾರ್ಖಂಡ್​ನ ಧನ್​ಬಾದ್​ನಲ್ಲಿ ನಡೆದಿದೆ.ಎಲೆಕ್ಟ್ರಿಷಿಯನ್ ಯಾವುದೋ ಕೆಲಸ…