ಬೆಳ್ಳಿ ಬೆಲೆ ಹೊಸ ದಾಖಲೆ; ಚಿನ್ನವೂ ಭರ್ಜರಿ ಏರಿಕೆ

ಬೆಂಗಳೂರು, ಆಗಸ್ಟ್ 24: ಕಳೆದ ಎರಡು ವಾರದಲ್ಲಿ ಬಹುತೇಕ ದಿನಗಳು ಇಳಿಕೆ ಕಂಡಿದ್ದ ಚಿನ್ನದ ಬೆಲೆ ಈ ವಾರಾಂತ್ಯದಲ್ಲಿ ಭರ್ಜರಿ ಹೆಚ್ಚಳ ಕಂಡಿದೆ. ಗ್ರಾಮ್​ಗೆ 100 ರೂ ಏರಿದೆ. ಬೆಂಗಳೂರಿನಲ್ಲಿ ಆಭರಣ ಚಿನ್ನದ ಬೆಲೆ 9,215 ರೂ ಇದ್ದದ್ದು 9,315 ರೂಗೆ ಏರಿದೆ. ಬೆಳ್ಳಿ ಬೆಲೆ ಹೊಸ ದಾಖಲೆ ಬರೆದಿದೆ. ಚೆನ್ನೈನಲ್ಲಿ ಇದರ ಬೆಲೆ ಮೊದಲ ಬಾರಿಗೆ 130 ರೂ ಗಡಿ ಮುಟ್ಟಿದೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ 120 ರೂ ಗಡಿ ಮುಟ್ಟಿದೆ. ಕಳೆದ ತಿಂಗಳು 119 ರೂಗೆ ಏರಿದ್ದು ಸಾರ್ವಕಾಲಿಕ ದಾಖಲೆ ಎನಿಸಿತ್ತು. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 93,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,01,620 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 12,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 93,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 12,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 13,000 ರೂ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 24ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 93,150 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,01,620 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 76,214 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,200 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 93,150 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,01,620 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,200 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 93,150 ರೂ
  • ಚೆನ್ನೈ: 93,150 ರೂ
  • ಮುಂಬೈ: 93,150 ರೂ
  • ದೆಹಲಿ: 93,300 ರೂ
  • ಕೋಲ್ಕತಾ: 91,150 ರೂ
  • ಕೇರಳ: 93,150 ರೂ
  • ಅಹ್ಮದಾಬಾದ್: 93,200 ರೂ
  • ಜೈಪುರ್: 93,300 ರೂ
  • ಲಕ್ನೋ: 93,300 ರೂ
  • ಭುವನೇಶ್ವರ್: 93,150 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,420 ರಿಂಗಿಟ್ (91,130 ರುಪಾಯಿ)
  • ದುಬೈ: 3,762.50 ಡಿರಾಮ್ (89,460 ರುಪಾಯಿ)
  • ಅಮೆರಿಕ: 1,050 ಡಾಲರ್ (91,700 ರುಪಾಯಿ)
  • ಸಿಂಗಾಪುರ: 1,337 ಸಿಂಗಾಪುರ್ ಡಾಲರ್ (91,130 ರುಪಾಯಿ)
  • ಕತಾರ್: 3,785 ಕತಾರಿ ರಿಯಾಲ್ (90,690 ರೂ)
  • ಸೌದಿ ಅರೇಬಿಯಾ: 3,840 ಸೌದಿ ರಿಯಾಲ್ (89,360 ರುಪಾಯಿ)
  • ಓಮನ್: 399 ಒಮಾನಿ ರಿಯಾಲ್ (90,950 ರುಪಾಯಿ)
  • ಕುವೇತ್: 306.60 ಕುವೇತಿ ದಿನಾರ್ (87,680 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 12,000 ರೂ
  • ಚೆನ್ನೈ: 13,000 ರೂ
  • ಮುಂಬೈ: 12,000 ರೂ
  • ದೆಹಲಿ: 12,000 ರೂ
  • ಕೋಲ್ಕತಾ: 12,000 ರೂ
  • ಕೇರಳ: 13,000 ರೂ
  • ಅಹ್ಮದಾಬಾದ್: 12,000 ರೂ
  • ಜೈಪುರ್: 12,000 ರೂ
  • ಲಕ್ನೋ: 12,000 ರೂ
  • ಭುವನೇಶ್ವರ್: 13,000 ರೂ
  • ಪುಣೆ: 12,000