ಆಭರಣ ಚಿನ್ನದ ಬೆಲೆ 9,275 ರೂ; ಬೆಳ್ಳಿ ಬೆಲೆ 80 ಪೈಸೆ ಏರಿಕೆ

ಬೆಂಗಳೂರು, ಆಗಸ್ಟ್ 18: ಕಳೆದ ವಾರ ಸತತವಾಗಿ ಇಳಿದಿದ್ದ ಚಿನ್ನದ ಬೆಲೆ ಈ ವಾರದ ಮೊದಲ ದಿನ ಯಾವ ವ್ಯತ್ಯಯ ಕಂಡಿಲ್ಲ. ಆಭರಣ ಚಿನ್ನದ ಬೆಲೆ 9,275 ರೂನಲ್ಲಿ ಮುಂದುವರಿದಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ಬೆಳ್ಳಿ ಬೆಲೆ ತುಸು ಏರಿಕೆ ಆಗಿದೆ. ಗ್ರಾಮ್​ಗೆ 80 ಪೈಸೆ ಹೆಚ್ಚಾಗಿದ್ದು ಬೆಲೆ 117 ರೂ ಮುಟ್ಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 92,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,01,180 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,620 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 92,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 11,620 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 18ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 92,750 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,01,180 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 75,890 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,170 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 92,750 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,01,180 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,170 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 92,750 ರೂ
  • ಚೆನ್ನೈ: 92,750 ರೂ
  • ಮುಂಬೈ: 92,750 ರೂ
  • ದೆಹಲಿ: 92,900 ರೂ
  • ಕೋಲ್ಕತಾ: 92,750 ರೂ
  • ಕೇರಳ: 92,750 ರೂ
  • ಅಹ್ಮದಾಬಾದ್: 92,800 ರೂ
  • ಜೈಪುರ್: 92,900 ರೂ
  • ಲಕ್ನೋ: 92,900 ರೂ
  • ಭುವನೇಶ್ವರ್: 92,750 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,370 ರಿಂಗಿಟ್ (90,460 ರುಪಾಯಿ)
  • ದುಬೈ: 3,722.50 ಡಿರಾಮ್ (88,630 ರುಪಾಯಿ)
  • ಅಮೆರಿಕ: 1,035 ಡಾಲರ್ (90,490 ರುಪಾಯಿ)
  • ಸಿಂಗಾಪುರ: 1,335 ಸಿಂಗಾಪುರ್ ಡಾಲರ್ (91,030 ರುಪಾಯಿ)
  • ಕತಾರ್: 3,745 ಕತಾರಿ ರಿಯಾಲ್ (89,840 ರೂ)
  • ಸೌದಿ ಅರೇಬಿಯಾ: 3,800 ಸೌದಿ ರಿಯಾಲ್ (88,540 ರುಪಾಯಿ)
  • ಓಮನ್: 395 ಒಮಾನಿ ರಿಯಾಲ್ (89,700 ರುಪಾಯಿ)
  • ಕುವೇತ್: 302.90 ಕುವೇತಿ ದಿನಾರ್ (86,700 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 11,700 ರೂ
  • ಚೆನ್ನೈ: 12,700 ರೂ
  • ಮುಂಬೈ: 11,700 ರೂ
  • ದೆಹಲಿ: 11,700 ರೂ
  • ಕೋಲ್ಕತಾ: 11,700 ರೂ
  • ಕೇರಳ: 12,700 ರೂ
  • ಅಹ್ಮದಾಬಾದ್: 11,700 ರೂ
  • ಜೈಪುರ್: 11,700 ರೂ
  • ಲಕ್ನೋ: 11,700 ರೂ
  • ಭುವನೇಶ್ವರ್: 12,700 ರೂ
  • ಪುಣೆ: 11,700