ಕರುನಾಡಿನ ನಾಡಿ ಮಿಡಿತ
ಡಾಲಿ ಧನಂಜಯ ಮತ್ತು ಧನ್ಯತಾ ಅವರ ಹಸೆಮಣೆ ಏರಿದ್ದಾರೆ. ಇಂದು (ಫೆ.16) ಮೈಸೂರಿನಲ್ಲಿ ವಿವಾಹ ನಡೆದಿದೆ. ಧನಂಜಯ ಅವರು ತಾಳಿ ಕಟ್ಟುತ್ತಿದ್ದಂತೆಯೇ ಧನ್ಯತಾ ಎಮೋಷನಲ್ ಆಗಿದ್ದಾರೆ. ತಾಳಿಯನ್ನು ಕಣ್ಣಿಗೆ ಒತ್ತಿಕೊಂಡಿದ್ದಾರೆ.ಅಭಿಮಾನಿಗಳು, ಆಪ್ತರು, ಕುಟುಂಬದವರು ನವ ದಂಪತಿಗೆ ಆಶೀರ್ವಾದ ಮಾಡಿದ್ದಾರೆ.