ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಪರಿಘ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 26 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 07 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:12 ರಿಂದ ಸಂಜೆ 04:40 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:22 ರಿಂದ 10:49ರವರೆಗೆ, ಗುಳಿಕ ಕಾಲ ಮಧ್ಯಾಹ್ನ 12:17 ರಿಂದ 01:45 ರವರೆಗೆ.
ಮೇಷ: ಮನೆಯಲ್ಲಿ ಶಾಂತಿ, ಕಾರ್ಯ ಸಾಧನೆ, ಋಣ ಬಾಧೆಗಳಿಂದ ಮುಕ್ತಿ, ಶತ್ರು ನಾಶ, ಧನ ಲಾಭ.
ವೃಷಭ: ಗುರು ಹಿರಿಯರ ಭೇಟಿ, ಶ್ರಮಕ್ಕೆ ತಕ್ಕ ಫಲ, ಸಣ್ಣ ಮಾತಿನಿಂದ ಕಲಹ, ಸ್ತ್ರೀಯರಿಂದ ತೊಂದರೆ.
ಮಿಥುನ: ಕುಟುಂಬ ಸೌಖ್ಯ, ಸ್ನೇಹಿತರಿಂದ ನಿಂದನೆ, ಸಾಲಭಾದೆ, ಮನಕ್ಲೇಶ, ನಂಬಿಕೆ ದ್ರೋಹ, ಉದ್ಯೋಗ ಬದಲಾವಣೆ.
ಕಟಕ: ತೀರ್ಥಯಾತ್ರಾ ದರ್ಶನ, ಕೆಲಸ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ಆಲಸ್ಯ ಮನೋಭಾವ, ವಿದ್ಯಾರ್ಥಿಗಳಲ್ಲಿ ಹಿನ್ನಡೆ.
ಸಿಂಹ: ನಾನಾ ಮೂಲಗಳಿಂದ ಧನ ಲಾಭ, ಹಿತ ಶತ್ರು ಭಾದೆ, ತಾಳ್ಮೆಯಿಂದ ವರ್ತಿಸಿ, ಯೋಚಿಸಿ ನಿರ್ಧರಿಸಿ.
ಕನ್ಯಾ: ಅನಾವಶ್ಯಕ ಖರ್ಚು,ಸಣ್ಣ ಮಾತಿನಿಂದ ಕಲಹ, ದಾಂಪತ್ಯದಲ್ಲಿ ವಿರಸ, ಕೃಷಿಕರಿಗೆ ಅಲ್ಪ ಲಾಭ, ಮಾನಸಿಕ ಒತ್ತಡ.
ತುಲಾ: ಆರೋಗ್ಯದ ಸಮಸ್ಯೆ, ಕೋಪ ಜಾಸ್ತಿ, ಮನಸ್ಸಿಗೆ ನೆಮ್ಮದಿ ಇಲ್ಲ, ವಿನಾಕಾರಣ ದ್ವೇಷ, ಕೋರ್ಟ್ ವ್ಯವಹಾರಗಳಲ್ಲಿ ವಿಳಂಬ.
ವೃಶ್ಚಿಕ: ಅನ್ಯರಲ್ಲಿ ಪ್ರೀತಿ,ಮೂಗಿನ ಮೇಲೆ ಕೋಪ, ಪರರ ಧನ ಪ್ರಾಪ್ತಿ, ಸ್ನೇಹಿತರಿಂದ ಹಿತ ನುಡಿ, ದೈವಿಕ ಚಿಂತನೆ.
ಧನಸ್ಸು: ಗುರಿ ಸಾಧಿಸುವಿರಿ, ಸುಖ ಭೋಜನ, ರಾಜಕೀಯ ಕ್ಷೇತ್ರದಲ್ಲಿ ಗೊಂದಲ
ಮಕರ: ಚಂಚಲ ಸ್ವಭಾವ, ಕ್ರಯ ವಿಕ್ರಯಗಳಿಂದ ಲಾಭ, ಋಣ ವಿಮೋಚನೆ,
ಕುಂಭ: ವಿವೇಚನೆ ಕಳೆದುಕೊಳ್ಳಬೇಡಿ,ಅನಾರೋಗ್ಯ, ಶತ್ರುನಾಶ, ಮಿತ್ರರ ಬೆಂಬಲ.
ಮೀನ: ಹೊಸ ವ್ಯವಹಾರದಿಂದ ಲಾಭ, ಅಪರಿಚಿತರ ವಿಷಯದಲ್ಲಿ ಜಾಗೃತೆ, ಪುಣ್ಯಕ್ಷೇತ್ರ ದರ್ಶನ, ಅನಗತ್ಯ ತಿರುಗಾಟ.