ಅಡಿಕೆ ಮರದ ಬುಡದಲ್ಲೇ ಜೇನುಗೂಡು.!

ಯಲ್ಲಾಪುರ: ಸಾಮಾನ್ಯವಾಗಿ ಜೇನುನೊಣಗಳು ಮರದ ತುದಿಯಲ್ಲಿ ಗೂಡು ಕಟ್ಟುತ್ತವೆ. ಆದರೆ ತಾಲೂಕಿನ ಉಮ್ಮಚಗಿ ಗ್ರಾ.ಪಂ ವ್ಯಾಪ್ತಿಯ ಹಾಸ್ಪುರದಲ್ಲಿ ಗಣಪತಿ ಹಾಸ್ಪುರ ಅವರ ತೋಟದಲ್ಲಿ ಅಡಿಕೆ ಮರದ ಬುಡದಲ್ಲಿಯೇ ಜೇನುಗೂಡು ಕಟ್ಟಿ ಅಚ್ಚರಿ ಮೂಡಿಸಿದೆ.