ಕರುನಾಡಿನ ನಾಡಿ ಮಿಡಿತ
ಬೆಂಗಳೂರು, ಮಾರ್ಚ್ 31: ಇಂದು ದೇಶಾದ್ಯಂತ ರಂಜಾನ್ ಹಬ್ಬದ (Ramadan) ಸಂಭಮ್ರ ಮನೆಮಾಡಿದೆ. ಮುಸ್ಮಿಂ ಬಾಂಧವರು ಪರಸ್ಪರ ಶುಭಹಾರೈಸಿದರು. ರಂಜಾನ್ ಹಬ್ಬ ಆಚರಣೆ ಮಾಡುವ ಮೂಲಕ 30 ದಿನಗಳ ಉಪವಾಸ ಅಂತ್ಯವಾಗಿದೆ. ಇತ್ತ ಕರ್ನಾಟಕದಾದ್ಯಂತ ಕೂಡ ಈದ್ ಉಲ್ ಫಿತರ್ ಹಬ್ಬದ ಸಡಗರ ಜೋರಾಗಿದೆ.