ಮಗನ ಹೃದಯಾಘಾತ ಸಾವಿನ ಸುದ್ದಿ ಕೇಳಿ ತಂದೆಗೂ ಹೃದಯಾಘಾತ

ಹಾವೇರಿ: ಮಗ ಹೃದಯಾಘಾತದಿಂದ ಸಾವಾಗಿರುವ ಸುದ್ದಿ ಕೇಳಿ, ತಂದೆಯೂ ಹೃದಯಾಘಾತದಿಂದ ಮೃತಪಟ್ಟಿರುವ ಹೃದಯಾವಿದ್ರಾವಕ ಘಟನೆ ಹಾವೇರಿ ಜಿಲ್ಲೆಯ ಬಸವೇಶ್ವರ ನಗರದಲ್ಲಿ ನಡೆದಿದೆ. ಡಾ.…