ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ – 30 ಯಾತ್ರಿಕರ ದುರ್ಮರಣ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕತ್ರಾದಲ್ಲಿರುವ ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಮತ್ತೆ ಭಾರಿ ಭೂಕುಸಿತ ಉಂಟಾಗಿದ್ದು, 30ಕ್ಕೂ ಅಧಿಕ ಮಂದಿ…

ಕ್ರಿಕೆಟ್ ಲೀಗ್‌ಗೆ ವಿದಾಯ ಹೇಳಿದ ಅಶ್ವಿನ್‌

ಚೆನ್ನೈ: ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಅವರು ತಮ್ಮ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ವೃತ್ತಿಜೀವನಕ್ಕೆ ನಿವೃತ್ತಿ ಹೇಳಿದ್ದಾರೆ. ಪ್ರತಿ ಅಂತ್ಯವು ಹೊಸ ಆರಂಭವನ್ನು ಹೊಂದಿರುತ್ತದೆ.…

ಚಿನ್ನದ ಬೆಲೆ ಮತ್ತೆ ಏರಿಕೆ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಆಗಸ್ಟ್ 27: ಚಿನ್ನದ ಬೆಲೆ ಸತತ ಎರಡನೇ ಬಾರಿ ಏರಿಕೆ ಆಗಿದೆ. ಗೌರಿ ಹಬ್ಬದ ದಿನ 50 ರೂ ಏರಿದ್ದ ಚಿನ್ನದ…

ಗಣೇಶೋತ್ಸವ ವಿಸರ್ಜನೆಗೆ ಬಿಬಿಎಂಪಿಯಿಂದ ಸುರಕ್ಷತಾ ಕ್ರಮಗಳು ಜಾರಿಗೆ

ಬೆಂಗಳೂರು: ಇಂದು ಗಣೇಶ ಚತುರ್ಥಿ. ಹಲವರು ಗಣೇಶನನ್ನು ಕೂರಿಸಿದ ದಿನವೇ ವಿಸರ್ಜನೆ ಮಾಡುತ್ತಾರೆ. ಈ ಹಿನ್ನೆಲೆ ಬಿಬಿಎಂಪಿ 41 ಕೆರೆ, 489 ತಾತ್ಕಾಲಿಕ…

ಹಬ್ಬದ ಸಂಭ್ರಮ ಕಣ್ಣೀರಿನಲ್ಲಿ ಅಂತ್ಯ – 17ರ ವಿದ್ಯಾರ್ಥಿಯ ದುರ್ಮರಣ

ಮಂಡ್ಯ: ತಂದೆ-ತಾಯಿ ಜೊತೆ ಹಬ್ಬಕ್ಕೆ ಬಟ್ಟೆ ಖರೀದಿಸುತ್ತಿದ್ದಾಗ ಪ್ರಥಮ ಪಿಯುಸಿ ವಿದ್ಯಾರ್ಥಿಯೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ನಡೆದಿದೆ.…

ನಿರ್ಮಾಪಕರಾಗಿ ಯಶಸ್ಸಿನ ಬಳಿಕ ಚಿತ್ರರಂಗದಲ್ಲಿ ಹೊಸ ಹಾದಿ ಹಿಡಿದ ಪುಷ್ಪಾ

ನಟ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ‘ಕೊತ್ತಲವಾಡಿ’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದರು. ಈ ಚಿತ್ರದ ಮೂಲಕ ಅವರು…

ಗೌರಿ-ಗಣೇಶ ಹಬ್ಬದ ಜಾತ್ರೆ ಆರಂಭ – ಹೂ ಮಾರುಕಟ್ಟೆಯಲ್ಲಿ ಜನಸಂದಣಿ

ಬೆಂಗಳೂರು: ಶ್ರಾವಣಮಾಸ ಅಂದ್ರೆನೇ ಸಾಲು ಸಾಲು ಹಬ್ಬಗಳು, ಸಮಾರಂಭಗಳು. ಮೊನ್ನೆ ತಾನೆ ವರಮಹಾಲಕ್ಷ್ಮಿ, ಕೃಷ್ಣ ಜನ್ಮಾಷ್ಟಮಿ ಹಬ್ಬ ಮುಗಿದಿದೆ. ಇಂದು ಗೌರಿ…

ಬಸವಕಲ್ಯಾಣ ಹತ್ತಿರ ಭೀಕರ ಅಪಘಾತ – ತಾಯಿ, ಮಗಳಿಗೆ ಜೀವಹಾನಿ

ಬೀದರ್: ವೇಗವಾಗಿ ಬಂದ ಗೂಡ್ಸ್ ಗಾಡಿಯೊಂದು ಎದುರಿಗೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ತಾಯಿ, ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೀದರ್…

ಹಬ್ಬದ ಹರ್ಷಕ್ಕೆ ಬಿಬಿಎಂಪಿ ಹೊಸ ವ್ಯವಸ್ಥೆ – 75 ಏಕಗವಾಕ್ಷಿ ಕೇಂದ್ರಗಳ ಉದ್ಘಾಟನೆ

ಬೆಂಗಳೂರು: ಗಣೇಶ ಚತುರ್ಥಿ ಹಿನ್ನೆಲೆ ಬಿಬಿಎಂಪಿ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ಅನುಮತಿ ಪಡೆಯಲು ಏಕಗವಾಕ್ಷಿ ಕೇಂದ್ರಗಳನ್ನು ಸ್ಥಾಪಿಸಿದೆ. ಗಣೇಶ…

ಟ್ರಾಫಿಕ್‌ ದಂಡ ಪಾವತಿಸುವ ನೆಪದಲ್ಲಿ ಟೆಕ್ಕಿಗೆ 2.65 ಲಕ್ಷ ಮೋಸ

ಬೆಂಗಳೂರು: ಟ್ರಾಫಿಕ್‌ ದಂಡದ ಮೊತ್ತವನ್ನು ಪಾವತಿಸುವ ಮುನ್ನ ಎಚ್ಚರವಾಗಿರಿ. ಸೈಬರ್‌ ಕಳ್ಳರು ಯಾವುದೋ ಲಿಂಕ್‌ ಕಳುಹಿಸಿ ನಿಮ್ಮ ಹಣಕ್ಕೆ ಕನ್ನ ಹಾಕಲು ಮುಂದಾಗಿದ್ದು,…