ನವದೆಹಲಿ, ಮಾರ್ಚ್ 19: ಬರೋಬ್ಬರಿ 9 ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು…
Category: National
ಗೋಲ್ಡನ್ ಟೆಂಪಲ್‌ನಲ್ಲಿ ಭಕ್ತರ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ; ಐವರಿಗೆ ಗಾಯ, ಒಬ್ಬರ ಸ್ಥಿತಿ ಗಂಭೀರ
ಅಮೃತಸರ, (ಮಾರ್ಚ್ 14): ಅಮೃತಸರದ ಗೋಲ್ಡನ್ ಟೆಂಪಲ್ ಆವರಣದಲ್ಲಿ ಭಕ್ತರ ಮೇಲೆ ದಾಳಿ ನಡೆಸಲಾಗಿದೆ. ಅಪರಿಚಿತ ವ್ಯಕ್ತಿಯೊಬ್ಬರು ಐದು ಜನರ ಮೇಲೆ ರಾಡ್‌ನಿಂದ ಹಲ್ಲೆ…
ಮೋದಿ ಸ್ವಾಗತಕ್ಕೆ ಕಿಮೀಗಟ್ಟಲೆ ಸಾಲುಗಟ್ಟಿ ನಿಂತ ಮಾರಿಷಸ್ ಜನ
ಮಾರಿಷಸ್, ಮಾರ್ಚ್ 13: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನದ ಮಾರಿಷಸ್ ಭೇಟಿ ಮುಕ್ತಾಯವಾಗಿದೆ. ಮೋದಿಗೆ ಆ ದೇಶದ…
ಮಾರಿಷಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಮೊದಲ ಭಾರತೀಯ ಪ್ರಧಾನಿ ಮೋದಿ
ಪೋರ್ಟ್ ಲೂಯಿಸ್, (ಮಾರ್ಚ್ 12): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮಾರಿಷಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ “ದಿ ಗ್ರ್ಯಾಂಡ್ ಕಮಾಂಡರ್ ಆಫ್…
ಪ್ರಧಾನಿ ಮೋದಿಗೆ ಮಾರಿಷಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಣೆ
ನವದೆಹಲಿ, (ಮಾರ್ಚ್ 11): ಮಾರಿಷಸ್ ಪ್ರಧಾನಿ ಡಾ. ನವೀನ್‌ಚಂದ್ರ ರಾಮ್‌ಗೂಲಮ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾರಿಷಸ್ ದೇಶದ ಅತ್ಯುನ್ನತ…
ಮದುವೆ ಮನೆಗಳಲ್ಲಿ ಇನ್ಮುಂದೆ ನೀರಿನ ಪ್ಲಾಸ್ಟಿಕ್ ಬಾಟಲಿ ಬಳಕೆ ಮಾಡುವಂತಿಲ್ಲ
ಕೇರಳ, : ಮದುವೆ ಮನೆಗಳಲ್ಲಿ ಇನ್ನುಮುಂದೆ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಕೆ ಮಾಡುವಂತಿಲ್ಲ ಎಂದು ಕೇರಳ ಹೈಕೋರ್ಟ್ ಆದೇಶಿಸಿದೆ. ಪರಿಸರದ ಬಗ್ಗೆ ಕಾಳಜಿ…
ಮಹಿಳಾ ದಿನಾಚರಣೆ: 9 ರಾಷ್ಟ್ರಗಳ ಮಹಿಳಾ ರಾಯಭಾರಿಗಳಿಗೆ ವಿಶೇಷ ಆತಿಥ್ಯ ನೀಡಿ ಗೌರವಿಸಿದ ಗೌತಮ್ ಅದಾನಿ
ಗುಜರಾತ್, ಮಾರ್ಚ್ 8: ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. 9 ರಾಷ್ಟ್ರಗಳ ಮಹಿಳಾ ರಾಯಭಾರಿಗಳಿಗೆ ಉದ್ಯಮಿ ಗೌತಮ್ ಅದಾನಿ ವಿಶೇಷ…
45 ದಿನಕ್ಕೆ 30ಕೋಟಿ ಆದಾಯ. ಮಹಾಕುಂಭ ಮೇಳದಿಂದ ನಾವಿಕ ಕುಟುಂಬ ಖುಷಿ.
ಪ್ರಯಾಗರಾಜ್ ನಲ್ಲಿ ನಡೆದ ಮಹಾ ಕುಂಭಮೇಳದಿಂದ ನಾವಿಕರ ಕುಟುಂಬವೊಂದು ಬಂಪರ್ ಆದಾಯ(Bumper Income) ಗಳಿಸಿದೆ. ಒಟ್ಟು 45 ದಿನಗಳಲ್ಲಿ ಈ ಕುಟುಂಬ…
ಬೆಳ್ಳಂಬೆಳಗ್ಗೆ ಗಿರ್ ಅಭಯಾರಣ್ಯದಲ್ಲಿ ಪ್ರಧಾನಿ ಮೋದಿ ಸಫಾರಿ, ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದೇನೇನು?
ವಿಶ್ವ ವನ್ಯಜೀವಿ ದಿನದಂದು ಪ್ರಧಾನಿ ನರೇಂದ್ರ ಮೋದಿ ಗಿರ್ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿ ನಡೆಸಿದರು.
ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು
ತೆಲಂಗಾಣ, ಮಾರ್ಚ್ 3: ತೆಲಂಗಾಂಣದ ಎಟಿಎಂನಿಂದ ಮೂವರು ಮುಸುಕುಧಾರಿಗಳು 30 ಲಕ್ಷ ರೂ. ಕಳವು ಮಾಡಿರುವ ಘಟನೆ ನಡೆದಿದೆ. ಕೇವಲ ನಾಲ್ಕು…