ಸಿದ್ದಾಪುರ : ಓಸಿ ಜುಗರಾಟ ಪೋಲೀಸರ ದಾಳಿ ಪ್ರಕರಣ ದಾಖಲು.

ಸಿದ್ದಾಪುರ : ಅಂಕೆ ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಓಸಿ ಜುಗರಾಟ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಪ್ರಕರಣವನ್ನು…

ಸಿದ್ದಾಪುರ : ಹಕ್ಕುದಾರರಿಗೆ ಮೋಸ ಮಾಡಿ ಆಸ್ತಿ ಮಾರಾಟ, ಕಾನೂನು ಕ್ರಮಕ್ಕೆ ದೂರು.

ಸಿದ್ದಾಪುರ : ಹಕ್ಕುದಾರರಿಗೆ ಮೋಸ ಮಾಡಿ ಆಸ್ತಿಯಲ್ಲಿನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಬೇರೊಬ್ಬರಿಗೆ ಆಸ್ತಿಯನ್ನು ಮಾರಾಟ ಮಾಡಿದ್ದು ತಪ್ಪಿತಸ್ಥರ ಮೇಲೆ ಕಾನೂನು…

ಸಿದ್ದಾಪುರ : ಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯ, ಗ್ರಾಮ ಪಂಚಾಯತ್ ಸದಸ್ಯರಿಂದ ನ್ಯಾಯ ಕ್ಕೆ ಒತ್ತಾಯ.

ಸಿದ್ದಾಪುರ : ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿಯಲ್ಲಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದ್ದು ನ್ಯಾಯ ಒದಗಿಸಿ ಕೊಡುವಂತೆ ಡಿ ಎಸ್…

ಉತ್ತರಕನ್ನಡ : ಭತ್ತದ ಒಣ ಹುಲ್ಲು ಹಾಗೂ ಕರಡಕ್ಕೆ ಆಕಸ್ಮಿಕ ಬೆಂಕಿ, ಅಪಾರ ಪ್ರಮಾಣದ ನಷ್ಟ.

ಸಿದ್ದಾಪುರ : ಮನೆಯ ಹಿಂಭಾಗದಲ್ಲಿ ದಾಸ್ತಾನು ಇಟ್ಟಿದ ಭತ್ತದ ಒಣ ಹುಲ್ಲು ಹಾಗೂ ಕರಡಕ್ಕೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ…

ಸಿದ್ದಾಪುರ : ಟಿ. ಎಂ. ಎಸ್ ನಿಂದ ಭೀಮಣ್ಣ ನಾಯ್ಕ್ ಗೆ ಅಭಿನಂದನಾ ಕಾರ್ಯಕ್ರಮ

ಸಿದ್ದಾಪುರ : ತಾಲೂಕಿನ ಅಡಿಕೆ ಬೆಳೆಗಾರರ ಹೆಮ್ಮೆಯ ಸಂಸ್ಥೆ ಟಿ.ಎಮ್.ಎಸ್ ನಿಂದ ಸಿರ್ಸಿ ಸಿದ್ದಾಪುರ ಕ್ಷೇತ್ರದ ನೂತನ ಶಾಸಕ ಭೀಮಣ್ಣ ಟಿ.ನಾಯ್ಕ…

ಉತ್ತರ ಕನ್ನಡ : ಸಾರಿಗೆ ಬಸ್ ನಲ್ಲಿ ಉಚಿತ ಪ್ರಯಾಣ, ಖುಷಿಯೊಂದಿಗೆ ಪ್ರಯಾಣಿಸಿದ ಫಲಾನುಭವಿಗಳು.

ಸಿದ್ದಾಪುರ : ರಾಜ್ಯಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆಸ್ಥಳೀಯ ಬಸ್ ನಿಲ್ದಾಣದಲ್ಲಿ ತಹಸೀಲ್ದಾರ ಮಂಜುನಾಥಮುನ್ನೊಳ್ಳಿ ಚಾಲನೆ…

ಉತ್ತರ ಕನ್ನಡ : ಹಣ ಮತ್ತು ದಾಖಲೆಒಳಗೊಂಡ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ಫಾಸ್ಟ್ ಫುಡ್ ಮಾಲಕ.

ಸಿದ್ದಾಪುರ : ಪಟ್ಟಣದಲ್ಲಿರುವ ಸೌಭಾಗ್ಯ ಫಾಸ್ಟ್ ಫುಡ್ ನಲ್ಲಿ ಗ್ರಾಹಕನೋರ್ವ ದಾಖಲೆಗಳನ್ನೊಳಗೊಂಡ ಬ್ಯಾಗ್ ಮತ್ತು 10,000 ಹಣವನ್ನು ಮರೆತು ಬಿಟ್ಟು ಹೋಗಿದ್ದರು.…

ಉತ್ತರ ಕನ್ನಡ : ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ.

ಸಿದ್ದಾಪುರ- ತಾಲೂಕಿನ ಕೋಲಸಿರ್ಸಿ ಸರ್ಕಾರಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು -ಸ್ವಸಹಾಯಸಂಘ ಇವರಿಂದ ವಿಶ್ವ ಪರಿಸರ ದಿನಾಚರಣೆ ನಡೆಯಿತು.ಗ್ರಾಪಂ ಉಪಾಧ್ಯಕ್ಷ…

ಉತ್ತರ ಕನ್ನಡ : ಯೋಗ ಸ್ಪರ್ಧೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ತಾಲೂಕಿನ ಪ್ರತಿಭೆ.

ಸಿದ್ದಾಪುರ : ಬೆಂಗಳೂರಿನಲ್ಲಿ ಇತೀಚೆಗೆ ನಡೆದ ರಾಷ್ಟ್ರೀಯ ಯೋಗ ಓಲಂಪಿಯಾಡ್ -2023 ರಲ್ಲಿ ಪಟ್ಟಣದ ಹಾಳದಕಟ್ಟಾದ ಕುಮಾರ್ ಸಮರ್ಥ್ ಎಂ ನಾಯ್ಕ್…

ಸಿದ್ದಾಪುರ : ದೀಪ್ತಿ ವಿನಾಯಕ ಶೇಟ್ ರಾಜ್ಯಕ್ಕೆ 8ನೇ ಸ್ಥಾನ .

ಸಿದ್ದಾಪುರ : 2023 ರ ಎಸ್. ಎಸ್. ಎಲ್. ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಸಿದ್ದಾಪುರದ ಪ್ರಶಾಂತಿ ಆಂಗ್ಲ ಮಾಧ್ಯಮ ಶಾಲೆ…