ದಾಂಡೇಲಿ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಚುರುಕುಗೊಂಡ ಭತ್ತದ ನಾಟಿ

ದಾಂಡೇಲಿ : ತಾಲೂಕಿನ ಗ್ರಾಮೀಣ ಭಾಗಗಳಾದ ಹಸನ್ಮಾಳ, ಆಲೂರು, ತಾಟಗೇರಾ, ಬಡಕಾನಶಿರಡಾ, ಬರ್ಚಿ, ಗೋಬ್ರಾಳ, ವಿಟ್ನಾಳ, ಬೇಡರಶಿರಗೂರು ಮೊದಲಾದ ಗ್ರಾಮಗಳಲ್ಲಿ ಭತ್ತದ…

ಮಣಿಪುರ ಪ್ರಕರಣ: ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಕರವೇ(ಪ್ರ) ಮಹಿಳಾ ಘಟಕದಿಂದ ಮನವಿ ಸಲ್ಲಿಕೆ

ದಾಂಡೇಲಿ: ಮಣಿಪುರ ರಾಜ್ಯದಲ್ಲಿ ಮೂವರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿರುವುದು ಅತ್ಯಂತ ಖಂಡನೀಯ. ಇಂತಹ ಘನಘೋರ ಹೇಯ ಕೃತ್ಯವನ್ನು ನಡೆಸಿದ ಎಲ್ಲಾ…

ಭರದಿಂದ ಸಾಗುತ್ತಿರುವ ಹೆಸ್ಕಾಂ ದಾಂಡೇಲಿ ವಿಭಾಗೀಯ ಕಾರ್ಯಾಲಯದ ಕಟ್ಟಡ

ದಾಂಡೇಲಿ : ಬಹು ನಿರೀಕ್ಷಕತ ಹಾಗೂ ಅತೀ ಅವಶ್ಯವಾಗಿದ್ದ ಹೆಸ್ಕಾಂ ದಾಂಡೇಲಿ ವಿಭಾಗೀಯ ಕಾರ್ಯಾಲಯದ ಕಟ್ಟಡ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ.…

ದಾಂಡೇಲಿಯಲ್ಲಿ ಸೋರುತ್ತಿರುವ ಗ್ರಂಥಾಲಯ : ದುರಸ್ತಿಗೆ ಮನವಿ

ದಾಂಡೇಲಿ : ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಜಿಲ್ಲಾ ಕೇಂದ್ರ ಗ್ರಂಥಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದಾಂಡೇಲಿಯ ಗ್ರಂಥಾಲಯ ಕಟ್ಟಡವು ಸೋರುತ್ತಿದ್ದು, ಗ್ರಂಥಾಲಯದ ನಿರ್ವಹಣೆಗೆ ಮತ್ತು…

ಆ:05 ರಂದು ದಾಂಡೇಲಿಯಲ್ಲಿ ಕುಶ ಲವ ಕೀಚಕ ವಧೆ ಯಕ್ಷಗಾನ ಪ್ರದರ್ಶನ

ದಾಂಡೇಲಿ : ನಗರದ ಕಲಾಶ್ರೀ ಸಂಸ್ಥೆ ಇವರ ಆಶ್ರಯದಡಿ ಕುಂದಾಪುರದ ಹಾಲಾಡಿಯ ಶ್ರೀ.ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದರ…

ಹಳೆದಾಂಡೇಲಿಯ ಮುಖ್ಯರಸ್ತೆಯಲ್ಲಿ ಬೈಕ್ ಸ್ಕಿಡ್ : ಸವಾರನಿಗೆ ಗಾಯ

ದಾಂಡೇಲಿ : ನಗರದ ಹಳೆದಾಂಡೇಲಿಯ ಮುಖ್ಯ ರಸ್ತೆಯಲ್ಲಿ ದ್ವಿಚಕ್ರ ವಾಹನವೊಂದು ಸ್ಕಿಡ್ ಆಗಿ ಬಿದ್ದು ಸವಾರನಿಗೆ ಗಾಯವಾದ ಘಟನೆ ನಡೆದಿದೆ. ಹಳೆದಾಂಡೇಲಿಯ…

ಆ :06 ರಂದು ದಾಂಡೇಲಿಯಲ್ಲಿ ಮಾಸ್ಕೇರಿ ಸಾಹಿತ್ಯ ಸಂಸ್ಥೆಯ 108ನೇ ಕೃತಿ ಅನಾವರಣ

ದಾಂಡೇಲಿ : ನಗರದ ಮಾಸ್ಕೆರಿ ಸಾಹಿತ್ಯ ಸಂಸ್ಥೆಯ ಆಶ್ರಯದಡಿ ಸಂಸ್ಥೆಯ 108ನೇ ಕೃತಿ ಅನಾವರಣ ಕಾರ್ಯಕ್ರಮವು ಆ: 06 ರಂದು ಮಧ್ಯಾಹ್ನ…

ಆ:06 ರಂದು ದಾಂಡೇಲಿಯಲ್ಲಿ ಉಚಿತ ಹೃದಯ ರೋಗ ತಪಾಸಣೆ ಶಿಬಿರ

ದಾಂಡೇಲಿ : ನಗರದ ಕರ್ನಾಟಕ ಸಂಘದ ಪಂಚಗಾನ ಸಭಾ ಭವನದಲ್ಲಿ ಆ.6 ರವಿವಾರರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ…

ಕರ್ತವ್ಯನಿರತ ಸಾರಿಗೆ ಬಸ್ ಚಾಲಕ ಮತ್ತು ನಿರ್ವಾಹಕಿಯ ಮೇಲೆ ಹಳೆದಾಂಡೇಲಿಯಲ್ಲಿ ಬಸ್ ನಿಲ್ಲಿಸಿ ಹಲ್ಲೆ

ದಾಂಡೇಲಿ : ಕರ್ತವ್ಯನಿರತ ಸಾರಿಗೆ ಬಸ್ ಚಾಲಕ ಮತ್ತು ನಿರ್ವಾಹಕಿಯ ಮೇಲೆ ಹಲ್ಲೆ ನಡೆಸಿದ ಘಟನೆ ಮಂಗಳವಾರ ಸಂಜೆ ಹಳೆದಾಂಡೇಲಿಯಲ್ಲಿ ನಡೆದಿದೆ.…

ಸಂಕಷ್ಟದಲ್ಲಿರುವ ಖಾಸಗಿ ಪ್ರಯಾಣಿಕ ವಾಹನಗಳ ಚಾಲಕರಿಗೆ ಅಗತ್ಯ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ದಾಂಡೇಲಿಯಲ್ಲಿ ಚಾಲಕರ ಸಂಘದಿಂದ ಮನವಿ ಸಲ್ಲಿಕೆ

ದಾಂಡೇಲಿ : ಮಹಿಳೆಯರಿಗೆ ಸಾರಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣದ ಸೌಲಭ್ಯ ದೊರೆತ ನಂತರ ಖಾಸಗಿ ಪ್ರಯಾಣಿಕ ವಾಹನಗಳಿಗೆ ಬಾಡಿಗೆ ಸಿಗದೇ ಖಾಸಗಿ…