ನುಡಿಸಿರಿ ವಾಹಿನಿ ಕಚೇರಿಗೆ ಭೇಟಿ ನೀಡಿದ ಆರ್.ವಿ ದೇಶಪಾಂಡೆ-ನುಡಿಸಿರಿ ನಿಷ್ಪಕ್ಷಪಾತ ವರದಿಯನ್ನು ಶ್ಲಾಘಿಸಿದ ಶಾಸಕರು

ಹೊನ್ನಾವರ : ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿರುವ ಶಾಸಕರಾದ ಆರ್.ವಿ ದೇಶಪಾಂಡೆಯವರು ಭಾನುವಾರ ನುಡಿಸಿರಿ ವಾಹಿನಿ ಕಚೇರಿಗೆ ಭೇಟಿ…

ನುಡಿಸಿರಿ ಕಚೇರಿಗೆ ದೇಶಪಾಂಡೆ ಭೇಟಿ : ನುಡಿಸಿರಿ ಸ್ಟುಡಿಯೋ ವ್ಯವಸ್ಥೆಯ ಬಗ್ಗೆ ಶ್ಲಾಘನೆ

ದಾಂಡೇಲಿ‌ : ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಶಾಸಕರಾದ ಆರ್.ವಿ.ದೇಶಪಾಂಡೆಯವರು ಜಿಲ್ಲೆಯ ಏಕೈಕ ವಾಹಿನಿಯಾಗಿರುವ ನುಡಿಸಿರಿ ವಾಹಿನಿಯ ಹೊನ್ನಾವರದ‌…

ಡಿ:31ರೊಳಗೆ ಶೇ 60% ಕನ್ನಡ ಭಾಷೆಯಲ್ಲಿ ನಾಮಫಲಕ ಅಳವಡಿಕೆಗೆ ನಗರ ಸಭೆಯಿಂದ ಕರೆ

ದಾಂಡೇಲಿ: ಪೌರಾಯುಕ್ತರ ಆದೇಶದ ಮೇರೆಗೆ ಕನ್ನಡ ಭಾಷೆಯ ನಾಮಫಲಕ ಅಳವಡಿಸುವ ಕುರಿತು ನಗರ ಸಭೆಯ ವ್ಯವಸ್ಥಾಪಕರಾದ ಪರಶುರಾಮ ಶಿಂಧೆ ಹಾಗೂ ಅವರ ಸಿಬ್ಬಂದಿಗಳು…

ರಾಜ್ಯದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಆರ್.ವಿ.ದೇಶಪಾಂಡೆ ನೇಮಕ

ದಾಂಡೇಲಿ : ರಾಜ್ಯದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಹಳಿಯಾಳ -ಜೋಯಿಡಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್.ವಿ.ದೇಶಪಾಂಡೆಯವರನ್ನು ನೇಮಕ‌ ಮಾಡಲಾಗಿದೆ. ಮುಖ್ಯಮಂತ್ರಿ…

ನಾನು ಅಧ್ಯಕ್ಷನಾಗಲು ವಾಸರೆಗೆ ಹಣ ಕೊಟ್ಟಿಲ್ಲ… ವೇದಿಕೆಯಲ್ಲೇ ಬೊಬ್ಬೆ ಹೊಡೆದ ಸರ್ವಾಧ್ಯಕ್ಷರು

ಹೊನ್ನಾವರ : ಹೊನ್ನಾವರದ ಮೂಡಗಣಪತಿ ಸಭಾಭವನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ 23ನೇ ಸಾಹಿತ್ಯ ಸಮ್ಮೇಳನ ಸುದ್ದಿಯಾಗಿದ್ದು ಇದೊಂದೇ ವಿಚಾರಕ್ಕೆ ಹೊರತು,…

ಕೆನರಾ ಲೋಕಸಭಾ ಕ್ಷೇತ್ರಕ್ಕೆ ದೇಶಪಾಂಡೆ ಅಭ್ಯರ್ಥಿ?

ದಾಂಡೇಲಿ : ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ಪಕ್ಷಗಳ ರಾಜಕೀಯ ಚಟುವಟಿಕೆಗಳು ಗರಿಗೆದರಿಕೊಂಡಿವೆ. ಹಾಲಿ ಸಂಸದರಾದ ಬಿಜೆಪಿಯ ಅನಂತ ಕುಮಾರ್ ಹೆಗಡೆಯವರು…

ಇಂದು ದಾಂಡೇಲಿಯಲ್ಲಿ ದೇಶಪಾಂಡೆ ಅಧ್ಯಕ್ಷತೆಯಡಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

ದಾಂಡೇಲಿ : ದಾಂಡೇಲಿ, ಹಳಿಯಾಳ ಮತ್ತು ಜೋಯಿಡಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನಾ ಸಭೆಯನ್ನು ಇಂದು ಶುಕ್ರವಾರ ಮಧ್ಯಾಹ್ನ 3.30…

ದಾಂಡೇಲಿ ತಾಲ್ಲೂಕಿನ ಮೈನಾಳ ಗ್ರಾಮದ ಸೇತುವೆಯ ಕೆಳಗಡೆ ನದಿಯಲ್ಲಿ ಯುವತಿಯ ಶವ ಪತ್ತೆ

ದಾಂಡೇಲಿ : ತಾಲೂಕಿನ ಮೈನಾಳ ಗ್ರಾಮದ ಸೇತುವೆಯ ಕೆಳಗಡೆ ನದಿಯಲ್ಲಿ ಅಪರಿಚಿತ ಯುವತಿಯ ಮೃತ ದೇಹ ಪತ್ತೆಯಾಗಿರುವ ಘಟನೆ ಗುರುವಾರ ನಡೆದಿದೆ.…

ದಾಂಡೇಲಿಯಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ

ದಾಂಡೇಲಿ : ನಗರದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು. ಪಕ್ಷದ ಕಾರ್ಯಾಲಯದ ಮುಂಭಾಗದಲ್ಲಿ ಧ್ವಜಾರೋಹಣವನ್ನು…

ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಆರ್.ವಿ.ದೇಶಪಾಂಡೆ ಭಾಗಿ

ದಾಂಡೇಲಿ : ರಾಜಧಾನಿ ಬೆಂಗಳೂರಿನಲ್ಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಭಾರತ ಜೋಡೋ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ…