ಕಾರವಾರ : ಮಾನ್ಯ ಮಾಜಿ ಶಾಸಕಿ ರೂಪಾಲಿ ನಾಯ್ಕ ಇಂದು ಕಾರವಾರದ ಚಿತ್ತಾಕುಲ ಪೋಲೀಸ್ ಠಾಣೆಗೆ ಭೇಟಿ ನೀಡಿದರು. ಇತ್ತೀಚೆಗೆ ಸದಾಶಿವಗಡದಲ್ಲಿ…
Category: Karwar
ತಪ್ಪಿತಸ್ತರು ಯಾರೇ ಆಗಿದ್ರೂ ಕಠಿಣ ಕ್ರಮ ಕೈಗೊಳ್ಳಿ : ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯಕ
ಕಾರವಾರ : ಬಿಜೆಪಿ ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯಕ ಅವರು, ಹಿಂದೂ ಪರ ಹೋರಾಟಗಾರ ಇತ್ತೀಚಿಗೆ ಮೃತರಾದ ಕಾರವಾರ ತಾಲೂಕಿನ ಶಿರವಾಡ ಗ್ರಾಮದ…
ಅನಂತ ಕುಮಾರ ಹೆಗಡೆಯವರೇ ಸಂಸದರಾಗಲಿ – ರೂಪಾಲಿ ಎಸ್. ನಾಯ್ಕ
ಕಾರವಾರ : ದೇಶಕ್ಕೋಸ್ಕರ, ಮೋದಿಜೀಗೋಸ್ಕರ ನಾವೆಲ್ಲ ಒಂದಾಗಬೇಕು. ಅನಂತ ಕುಮಾರ ಹೆಗಡೆ ಅವರೇ ನಮ್ಮ ಸಂಸದರು ಅವರೇ ನಮ್ಮ ಸಂಸದರಾಗಲಿ. 2024…
ಕಾಂಗ್ರೆಸ್ ಮುಖಂಡರ ಕೃಪೆಯಲ್ಲೇ ತಲೆ ಎತ್ತುತ್ತಿರುವ ಮರಳು ಮಾಫಿಯಾ – ಸೂಕ್ತ ಕ್ರಮಕ್ಕೆ ರೂಪಾಲಿ ನಾಯ್ಕ ಆಗ್ರಹ
ಕಾಳಿ ನದಿ ತೀರದಲ್ಲಿ ಸೆಪ್ಟೆಂಬರ್ 13ರಂದು ವಶಪಡಿಸಿಕೊಂಡ ಅಕ್ರಮ ಮರಳನ್ನು ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಾನೂನು ಬಾಹಿರವಾಗಿ…
ಪಿತೃಕಾರ್ಯ ನೆರವೇರಿಸಿದ ಮುಸ್ಲೀಂ ಕುಟುಂಬ.
ಕಾರವಾರ : ಮುಸ್ಲೀಂ ಕುಟುಂಬವೊಂದು 2 ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕೋಟಿ ತೀರ್ಥದಲ್ಲಿ ಪಿತೃಪಕ್ಷದ…
ಕಾರವಾರ ಬಿಜೆಪಿ ನಗರ ಮಂಡಲ ವತಿಯಿಂದ ಗಾಂಧಿಜಿ ಮತ್ತು ಶಾಸ್ತ್ರಿಜಿ ಜಯಂತಿ
ಕಾರವಾರ ಬಿಜೆಪಿ ನಗರ ಮಂಡಲ ವತಿಯಿಂದ ಗಾಂಧಿ ಜಯಂತಿ ಹಾಗೂ ಭಾರತ ರತ್ನ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜೀ…
ಪ್ರಸಾದ ವಿತರಿಸಿ ವಿಘ್ನ ನಿವಾರಕ ಒಳಿತು ಮಾಡಲಿ ಎಂದು ಹಾರೈಸಿದ ರೂಪಾಲಿ ನಾಯ್ಕ
ಕಾರವಾರ: ನಗರದ ಸುಭಾಷ್ ವೃತ್ತದಲ್ಲಿ ಕಾರವಾರ ಆಟೋ ರಿಕ್ಷಾ ಚಾಲಕ- ಮಾಲಕರ ಸಂಘದ ಗಣೇಶೋತ್ಸವ ಸಮಿತಿಯ ವತಿಯಿಂದ ಪ್ರತಿಷ್ಠಾಪಿಸಿದ 14ನೇ ವರ್ಷದ…
ರಾಜಕೀಯ ವಲಯದಲ್ಲಿ ಮಹಿಳಾ ಮೀಸಲಾತಿ ಕಾರವಾರ ನಗರ ಬಿಜೆಪಿ ಹಾಗೂ ಮಹಿಳಾ ಮೋರ್ಚಾದಿಂದ ಸಂಭ್ರಮಾಚರಣೆ
ಕಾರವಾರ : ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಲೋಕಸಭಾ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು…
ಕಾರವಾರ: ದೇವಸ್ಥಾನಗಳಿಗೆ ನೀಡಿದ ಅನುದಾನವನ್ನು ಸರ್ಕಾರ ಬಿಡುಗಡೆಗೊಳಿಸಲಿ: ಸುಭಾಷ್ ಗುನಗಿ ಆಗ್ರಹ
ಕಾರವಾರ: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಜರಾಯಿ ಇಲಾಖೆ ವತಿಯಿಂದ ಜಿಲ್ಲೆಯ ಹಲವು ದೇವಸ್ಥಾನಗಳ ಜೀರ್ಣೋದ್ಧಾರ ಅಭಿವೃದ್ಧಿ ಮತ್ತು ಕಟ್ಟಡ ನಿರ್ಮಾಣ…
ಹಬ್ಬವಾಡ ರಸ್ತೆಯ ಅವ್ಯವಸ್ಥೆ ಸರಿಪಡಿಸಿ ವಿದ್ಯುತ್ ದೀಪ ಅಳವಡಿಸಲು ಜಿಲ್ಲಾ ಆಟೋ ರಿಕ್ಷಾ ಚಾಲಕ ಮಾಲೀಕರ ಸಂಘದ ಒತ್ತಾಯ.
ಕಾರವಾರ: ನಗರದ ಗೀತಾಂಜಲಿ ಚಿತ್ರಮಂದಿರದಿಂದ ಹಬ್ಬವಾಡ ರಸ್ತೆಯ ಅವ್ಯವಸ್ಥೆ ಸರಿಪಡಿಸಿ ವಿದ್ಯುತ್ ದೀಪ ಅಳವಡಿಸುವಂತೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ಆಟೋ…