ತಮಿಳುನಾಡಿನ ತೆಂಕಶಿ ಜಿಲ್ಲೆಯ 49 ವರ್ಷದ ಅಮುತವಲ್ಲಿ ಮಣಿವಣ್ಣನ್ ಅವರು ತಮ್ಮ ಮಗಳು ಸಂಯುಕ್ತಾ ಅವರೊಂದಿಗೆ ನೀಟ್ ಯುಜಿ ಪರೀಕ್ಷೆ ಬರೆದು ಉತ್ತೀರ್ಣರಾಗುವ ಮೂಲಕ ಸಾಕಷ್ಟು ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಇದೀಗ ತನ್ನ ಡಾಕ್ಟರ್ ಆಗುವ ಕನಸನ್ನು ನನಸಾಗಿಸಲು ಮುಂದಾಗಿದ್ದಾರೆ. ನೀಟ್ ಯುಜಿ ಪರೀಕ್ಷೆಗೆ ತಯಾರಿ ನಡೆಸುವಾಗ ಅಮುತವಲ್ಲಿ ತನ್ನ ಮಗಳ ದೃಢನಿಶ್ಚಯವನ್ನು ನೋಡಿ ಸ್ವತಃ ಪರೀಕ್ಷೆ ಬರೆಯಲು ನಿರ್ಧರಿಸಿದರು. ಪಠ್ಯಕ್ರಮವು ತುಂಬಾ ಕಷ್ಟಕರ ಮತ್ತು ಶಾಲಾ ದಿನಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದ್ದರೂ ಕೂಡ ತನ್ನ ಮಗಳಿಂದ ಸ್ಫೂರ್ತಿ ಪಡೆದು ತಯಾರಿ ಆರಂಭಿಸಿದರು. ತನ್ನ ಮಗಳು ನೀಟ್‌ಗೆ ತಯಾರಿ ನಡೆಸುವುದನ್ನು ನೋಡಿದಾಗ ಅವರ ಮಹತ್ವಾಕಾಂಕ್ಷೆ ಮತ್ತೆ ಚಿಗುರಿತು ಎಂದು ಮಣಿವಣ್ಣನ್ ಹೇಳಿದ್ದಾರೆ. ಮಾಧ್ಯಮ…
Category: Uncategorized
ಮಂಗಳೂರು ಸೇರಿದಂತೆ ಹಲವೆಡೆ ಎನ್‌ಐಎ ತೀವ್ರ ಚಟುವಟಿಕೆ – ಶೆಟ್ಟಿ ಹತ್ಯೆ ಪ್ರಕರಣ ಉಲ್ಬಣ
ಮಂಗಳೂರು, ಆಗಸ್ಟ್ 02: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳಿಂದ ದಾಳಿ…
ವರ್ಕೌಟ್ ವೇಳೆ ಹೃದಯಾಘಾತದ ಆಘಾತ – ಜಿಮ್‌ಗಳಲ್ಲಿ ಇಬ್ಬರು ಮೃತಪಟ್ಟರು
ಮುಂಬೈ/ತಿರುವನಂತಪುರಂ: ಜಿಮ್‌ನಲ್ಲಿ ವರ್ಕ್ಔಟ್ ಮಾಡುವಾಗ ಹೃದಯಾಘಾತದಿಂದ ಕುಸಿದು ಬಿದ್ದು ಒಂದೇ ದಿನ ಇಬ್ಬರು ಸಾವನ್ನಪ್ಪಿರುವ ಪ್ರತ್ಯೇಕ ಘಟನೆ ಪುಣೆ ಹಾಗೂ ಕೊಚ್ಚಿಯಲ್ಲಿ ನಡೆದಿದೆ.…
ಮಂಗಳೂರಿನಲ್ಲಿ ಭಾರೀ ಗಾಂಜಾ ಜಪ್ತಿ – ಸಿಸಿಬಿ ಪೋಲಿಸರಿಂದ ಮೂವರು ಅರೆಸ್ಟ್
ಮಂಗಳೂರು (ದಕ್ಷಿಣ ಕನ್ನಡ): ನಗರದ ಸಿಸಿಬಿ ತಂಡವು ಮಾದಕ ವಸ್ತುಗಳ ಅಕ್ರಮ ಸಾಗಣೆ ವಿರುದ್ಧ ಕೈಗೊಂಡಿರುವ ಕಾರ್ಯಾಚರಣೆ ಭಾಗವಾಗಿ ಶುಕ್ರವಾರ 123 ಕೆ.…
ಹಿಮಾಚಲದಲ್ಲಿ ಮಳೆಯ ಅಬ್ಬರ – ನೀರಿನ ಪ್ರಮಾಣ ಏರಿಕೆ, ಡ್ಯಾಂಗೆ ಬಿದ್ದು ಹಾನಿ
ಶಿಮ್ಲಾ: ಭಾರೀ ಮಳೆಯಿಂದ ನೀರಿನ ಮಟ್ಟ ದಿಢೀರ್ ಏರಿಕೆಯಾದ ಪರಿಣಾಮ ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಮಲಾನಾ-I ಜಲವಿದ್ಯುತ್ ಯೋಜನೆಯ ಕಾಫರ್ ಅಣೆಕಟ್ಟು…
ಕಾಣೆಯಾಗಿದ್ದ ಬಾಲಕನ ಭಯಾನಕ ಅಂತ್ಯ – ಬಾವಿಯಲ್ಲಿ ಶವವಾಗಿ ಪತ್ತೆ
ಬಳ್ಳಾರಿ: ಕಳೆದ ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಬಾಲಕ ಬಾವಿಯೊಂದರಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾವಿಹಾಳ್ ಗ್ರಾಮದಲ್ಲಿ…
ಪ್ರಗತಿಪಥದತ್ತ ವಾರಣಾಸಿ: ಮೋದಿ ಅವರು ₹2,200 ಕೋಟಿ ಯೋಜನೆಗಳನ್ನು ಉದ್ಘಾಟಿಸಿದರು
ಲಕ್ನೋ: ಸ್ವ-ಕ್ಷೇತ್ರ ವಾರಣಾಸಿಗೆ ಇಂದು ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ರಕ್ಷಣೆ, ಪ್ರವಾಸೋದ್ಯಮ, ನಗರಾಭಿವೃದ್ಧಿ ಮತ್ತು…
‘ಗಣಪ’ ಖ್ಯಾತಿಯ ಸಂತೋಷ್ ಆರೋಗ್ಯ ಸ್ಥಿತಿ ಸುಸ್ಥಿರವಲ್ಲ – ಚಿಕಿತ್ಸೆ ಮುಂದುವರಿಕೆ
ಕರಿಯ ಚಿತ್ರದ ನಿರ್ಮಾಪಕ ಆನೇಕಲ್ ಬಾಲರಾಜ್ ಪುತ್ರ ಸಂತೋಷ್ ಬಾಲರಾಜ್ (38) ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕಳೆದ ತಿಂಗಳು ಜಾಂಡೀಸ್‌ನಿಂದಾಗಿ ಅವರು…
ಅಳಿಯನ ಕೈಯಲ್ಲಿ ಮಾವನ ಅಂತ್ಯ – ಶವ ಸುಡುವ ಕಾರ್ಯದಲ್ಲಿ ಪತ್ನಿ-ಮಗಳ ಕೈ
ಬೆಂಗಳೂರು, ಆಗಸ್ಟ್ 02: ಹೆಣ್ಣು ಕೊಟ್ಟ ಮಾವನನ್ನು ಅಳಿಯ ಕೊಲೆ ಮಾಡಿದರೆ, ಗಂಡನ ಶವವನ್ನು ಹೆಂಡತಿ ಮತ್ತು ಮಗಳು ಸುಟ್ಟು ಹಾಕಿರುವಂತಹ ಘಟನೆಯೊಂದು ಬೆಂಗಳೂರಿನ ಕಾಡುಗೋಡಿ…
ಮೈಸೂರು-ದರ್ಭಾಂಗ ರೈಲು ದುರಂತಕ್ಕೆ ಮಾನವ ಹಸ್ತಕ್ಷೇಪದ ಶಂಕೆ
ಚೆನ್ನೈ: ಕಳೆದ ವರ್ಷ ಮೈಸೂರಿನಿಂದ ದರ್ಭಾಂಗಗೆ ಹೊರಟಿದ್ದ ಭಾಗಮತಿ ಎಕ್ಸ್‌ಪ್ರೆಸ್ ರೈಲು, ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಭಾರೀ ದುರಂತ ಸಂಭವಿಸಿತ್ತು. ಆದರೆ…